Sunday, December 27, 2009

ಕರಾವಳಿಯ ಸುಡು ಬೇಸಿಗೆ ದಿನ. ಕಾರ್ಯ ನಿಮಿತ್ತ ಉಡುಪಿ ಸಮೀಪದ ಕುಂಜಾರು ಗಿರಿ ದೇವಿಯ ಕ್ಷೇತ್ರಕ್ಕೆ ದರುಶನಕ್ಕಾಗಿಹೋದ ನಮ್ಮ ಕಣ್ಣಿಗೆ ಕ೦ಡ ಕುತೂಹಲಕರ ದೃಶ್ಯ . ಬೇಸಿಗೆಯ ದಾಹವನ್ನು ನಿವಾರಿಸಿಕೊಳ್ಳಲು ತನ್ನ ಬುದ್ಧಿ ಮತ್ತು ಶಕ್ತಿಯನ್ನುಒ೦ದುಗೂಡಿಸಿ ತಾನು ಮಾನವನಿಗಿ೦ತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ೦ತಿದೆ ಕೋತಿ. ಕೆಲ ದಿನಗಳಹಿ೦ದೆಯಶ್ಟೇ ಅಳವಡಿಸಲಾದ ನಲ್ಲಿಗಳನ್ನು ಉಪಯೋಗಿಸಲು ನಮ್ಮ ಶಕ್ತಿ ಮೀರಿ ಅದುಮಬೇಕಾದರೂ , ಕೋತಿ ತಾನೂ ನೀರುಕುಡಿದುದಲ್ಲದೆ, ಮರಿಗಳಿಗೂ ಕುಡಿಸಿ ಮಾನವನಿಗಿಲ್ಲದ ಮಾನವೀಯತೆಯನ್ನು ಮೆರೆದಿದೆ.

ಒಂದು ಶಿಶಿರದ ಮುಂಜಾವು - ಕುದುರೆಮುಖದಲ್ಲಿ


A beautiful scenery of silent valley of KUDREMUKH which was caught in my camera on my way to HORANADU at 07:30 on 28.10.09. The cool breeze and the amazing valley with rhythmic music of flowing stream deep in the valley is an unforgettable moment. The view point is a few kilometers from S.K. border towards Lakya Dam.