ಕರಾವಳಿಯ ಸುಡು ಬೇಸಿಗೆ ಯ ದಿನ. ಕಾರ್ಯ ನಿಮಿತ್ತ ಉಡುಪಿ ಸಮೀಪದ ಕುಂಜಾರು ಗಿರಿ ದೇವಿಯ ಕ್ಷೇತ್ರಕ್ಕೆ ದರುಶನಕ್ಕಾಗಿಹೋದ ನಮ್ಮ ಕಣ್ಣಿಗೆ ಕ೦ಡ ಕುತೂಹಲಕರ ದೃಶ್ಯ . ಬೇಸಿಗೆಯ ದಾಹವನ್ನು ನಿವಾರಿಸಿಕೊಳ್ಳಲು ತನ್ನ ಬುದ್ಧಿ ಮತ್ತು ಶಕ್ತಿಯನ್ನುಒ೦ದುಗೂಡಿಸಿ ತಾನು ಮಾನವನಿಗಿ೦ತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ೦ತಿದೆ ಈ ಕೋತಿ. ಕೆಲ ದಿನಗಳಹಿ೦ದೆಯಶ್ಟೇ ಅಳವಡಿಸಲಾದ ನಲ್ಲಿಗಳನ್ನು ಉಪಯೋಗಿಸಲು ನಮ್ಮ ಶಕ್ತಿ ಮೀರಿ ಅದುಮಬೇಕಾದರೂ , ಆ ಕೋತಿ ತಾನೂ ನೀರುಕುಡಿದುದಲ್ಲದೆ, ಮರಿಗಳಿಗೂ ಕುಡಿಸಿ ಮಾನವನಿಗಿಲ್ಲದ ಮಾನವೀಯತೆಯನ್ನು ಮೆರೆದಿದೆ.
good one....update your blog regularly!!!
ReplyDelete